ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯಃ
ಸ್ವಯಮ್|
ಮೂರ್ಖಾಗ್ರೇಖಪಿ ಚ ನ ಬ್ರೂಯಾತ್ ಬುಧಃ ಪ್ರೋಕ್ತಂ ನ
ವೇತ್ತಿ ಚ||
ವಿವೇಕಿಗೆ ನಮ್ಮರಿವಿನ ಹಿರಿಮೆಯನು ಬಣ್ಣಿಸುವ
ಅಗತ್ಯವಿಲ್ಲ,
ಪರರ ಅರಿವನು ಹೇಳದೆ ಅರಿವನು ಅವನು|
ಅವಿವೇಕಿಗೂ ನಮ್ಮರಿವಿನ ಹಿರಿಮೆಯನು ಹೇಳುವ ಅಗತ್ಯವಿಲ್ಲ,
ಹೇಳಿದರೂ ಅರಿಯದ ಮರುವ ಅವನು||
ಮರುವ=ಮೂರ್ಖ
No comments:
Post a Comment