೩.|| ಯಾ ದೇವೀ ಸರ್ವಭೂತೇಷು ಬುದ್ಧಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ|
|| ಯಾವ ದೇವಿ ಸಮಸ್ತ ಜೀವಿಗಳಲ್ಲಿ ತಿಳಿವಳಿಕೆಯ ರೂಪದಲ್ಲಿ ನೆಲೆಸುವಳೋ ಆ ದೇವಿಗೆ ಮತ್ತೆ
ಮತ್ತೆ ನಮೋ ನಮಃ ||
|| Salutations to that
Devi who in all beings is abiding in the form of intelligence ||
No comments:
Post a Comment