ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
29 September, 2014
28 September, 2014
ಸ್ವರಾಜ್ಯ... ???
“ತನ್ನನ್ನು ತಾನು
ಅಂಕೆಯಲ್ಲಿಟ್ಟುಕೊಳ್ಳುವುದೇ ಸ್ವರಾಜ್ಯ. ಸ್ವಯಂ ನೀತಿಯನ್ನು ಪ್ಲಿಸುವವನು,ಇತರರನ್ನು
ವಂಚಿಸದವನು, ತಾಯಿ-ತಂದೆ-ಹೆಂಗಸರು-ಮಕ್ಕಳು-ಆಳುಕಾಳು-ನೆರೆಹೊರೆ ಎಲ್ಲರ ಬಗ್ಗೆ ತನ್ನ
ಕರ್ತವ್ಯವನ್ನು ಪಾಲಿಸುವವನು. ಇಂಥವನಿಗೆ ಮಾತ್ರ ಅದು ಲಭ್ಯ. ಇಂಥವನು ಎಲ್ಲೇ ಇರಲಿ. ಯಾವ
ದೇಶದಲ್ಲೇ ಇರಲಿ ಅವನು ಯಾವಾಗಲೂ ಸ್ವರಜ್ಯದ ಪ್ರಜೆಯೇ. ಇಂಥವರು ಎಲ್ಲಿ ಎಷ್ಟು ಜನರಿದ್ದಾರೋ
ಅಲ್ಲಿ ಅಷ್ಟು ಸ್ವರಾಜ್ಯ.”
-
ಮೋಹನದಾಸ ಕರಮಚಂದ
ಗಾಂಧಿ
“ಸಬ್‌ಕೊ ಸನ್ಮತಿ ದೇ ಭಗವಾನ್”-ಜಯಪ್ರಕಾಶ ಮಾವಿನಕುಳಿ ಬರೆದ ಸಾಪ್ತಾಹಿಕ ಸಂಪದದ ಲೇಖನದಿಂದ
ಆರಿಸಲಾಗಿದೆ
27 September, 2014
26 September, 2014
Subscribe to:
Posts (Atom)