ಆದಿತ್ಯಚಂದ್ರಾವನಲಾನಿಲೌ ಚ ದ್ಯೌರ್ಭೂಮಿರಾಪೋ ಹೃದಯಂ
ಯಮಶ್ಚ|
ಅಹಶ್ಚ ರಾತ್ರಿಶ್ಚ ಉಭೆ ಚ ಸಂಧ್ಯೆ ಧರ್ಮಶ್ಚ ಜಾನಾತಿ
ನರಸ್ಯ ವೃತ್ತಮ್||
ಸೂರ್ಯ-ಚಂದ್ರ, ಅಗ್ನಿ-ವಾಯು, ಆಕಾಶ-ಭೂಮಿ, ನೀರು,
ಮನಸ್ಸು ಮತ್ತು ಯಮ, ಹಾಗೆಯೇ ದಿನ-ರಾತ್ರಿ, ಮುಂಜಾವು-ಮುಸ್ಸಂಜೆ ಮತ್ತು ಧರ್ಮವು ಮಾನವನ
ಆಚರಣೆಯನ್ನು (ವರ್ತನೆಯನ್ನು) ತಿಳಿಯುತ್ತದೆ.
-ಮಹಾಭಾರತ
1 comment:
kannadada subhashitagalannu prakatisi. samskutavu irali
Post a Comment