ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 May, 2012

ಮಿತ್ರ ಬಾಂಧವರೇ, ನಿಮ್ಮ ಶುಭಮಸ್ತೂ ಇರಲಿ ನನ್ನ ಕುಡಿಯ ಮೇಲೆ!






ತನ್ನ ಕನಸುಗಳ ನನಸು ಮಾಡಲು 
ಹೊರಟು ನಿಂತಿದೆ ನನ್ನ ಕುಡಿ, ದೂರದೂರಿಗೆ!
  ಕಂದನ ಬೆಳವಣಿಗೆ ಅಮ್ಮನಿಗೆ ಹೆಮ್ಮೆಯೇನೋ ಸರಿ,
      ಆದರೆ, ಅಗಲಿಕೆಯ ಅಳಲು
  ಸಹಿಸಿತೇ ನನ್ನ ಕರುಳು!
ನನ್ನ ಜಗವಾಗುವುದಿನ್ನು ಇರುಳು!
ರಕ್ಷೆಯಾಗುದೆನ್ನ ವಾತ್ಸಲ್ಯದ ನೆರಳು!
 ಮುಖವಾಡಗಳ ಧರಿಸಿ ಮೆರೆಯುತ್ತಿರುವ ಜಗದ
ನಕಲಿಗಳಿಗೆ ಮರುಳಾಗದಿರಲೆ ಎಂದೆನ್ನಳಲು!
ಮಿತ್ರ ಬಾಂಧವರೇ,  ನಿಮ್ಮ ಶುಭಮಸ್ತೂ ಇರಲಿ ನನ್ನ ಕುಡಿಯ ಮೇಲೆ!

5 comments:

Anonymous said...

ಅಗಲಿಕೆ ನು ಅನುಭವಿಸಿಬಿಡಿಕ್ಕ, 360 degree life cycle, ಆಲ್ವಾ
All the best to him :-)

Badarinath Palavalli said...

ನಿಮ್ಮ ಕಂದ ದೇಶ ದೇಶಗಳಲೂ ಹೆಸರು ಮಾಡಲಿ. ಎಲ್ಲೇ ಇದ್ದರೂ ನಿಮ್ಮೆಡೆಗೆ ಪ್ರೀತಿ ದ್ವಿಗುಣವಾಗುತ್ತಲೇ ಇರಲಿ.

ಅವರ ಇತ್ತೀಚಿನ ಭಾವ ಚಿತ್ರವನ್ನೂ ಪ್ರಕಟಿಸಿದ್ದರೆ ಖುಷಿ ಪಡುತ್ತಿದ್ದೆವು.

Neha said...

Sorry I'm yet to learn how to type in kannada using keyboard... nimma padya nanage tumba ishta aaitu :)

Sheela Nayak said...

Thanks Neha & Badari
and Neha, its ok..very nice of you to drop comments...welcome to my pages!

Sheela Nayak said...

hey Kiran..philosophy!!! anyways u r rt...

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...