ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 September, 2014

ಯಾ ದೇವೀ ಸರ್ವಭೂತೇಷು...



|| ಯಾ ದೇವೀ ಸರ್ವಭೂತೇಷು ಚೇತನೇತ್ಯಭಿಧೀಯತೆ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾವ ದೇವಿ ಪ್ರಜ್ಞಾರೂಪದಿಂದ ಸರ್ವಜೀವಿಗಳಲ್ಲಿ  ಪ್ರತಿಫಲನಗೊಂಡಿದ್ದಾಳೋ ಆ ದೇವಿಗೆ ಮತ್ತೆ ಮತ್ತೆ ನಮೋ ನಮಃ ||

|| Salutations to that Devi who in all beings is reflected as consciousness ||



ಫೋಟೋಗ್ರಾಫಿ! " The blood sucker"

24 September, 2014

ನಿನಗದು ನಿತ್ಯ ಪರಿಪಾಟ!



ಒಲವೇ,
ಕಠಿಣ ಪರೀಕ್ಷೆಗಳು ಅನಿಸಿದರೂ...
ಹಾದಿಯಲಿ ಹರಡಿದ ಮುಳ್ಳುಗಳ ಅಡಗಿಸುವ ಗುಲಾಬಿ ಹಾಸು
ನಿನ್ನ ಮುಗುಳ್ನಗು!

ಹರಿದು ಚೂರಾದಂತೆ ಅನಿಸಿದರೂ...
ಸೂಜಿ-ದಾರವಿತ್ತು ಸಂತೈಸುವ ನಿನ್ನ ಪರಿಗೆ ನಾ ಬೆರಗು
ನಿನಗದು ನಿತ್ಯ ಪರಿಪಾಟ!

ನಿನ್ನದೊಂದು ಸನ್ನೆಗಾಗಿ ಒಲವೇ!



ಒಲವೇ,
ಕಾದಿರುವೆ ಹಲವು ಕಾಲದಿ
ನಿನ್ನದೊಂದು ಸನ್ನೆಗಾಗಿ...
ಒಪ್ಪಿಗೆಯ ಒಂದು ನೋಟ;
ಮತ್ತಿಲ್ಲ ಸಂಸಾರದ ಜಂಜಾಟ!
-ಪ್ರೇರಣೆ ರೂಮಿ



One sign from you is all I want;
One yes from you
And my soul will be free!

ಚಿಗುರು..



What is planted in each person's soul will sprout!


ಪ್ರತೀ ಜೀವಿಗಳ ಮನದೊಳಗೆ ಬಿತ್ತಿದ್ದೇ ಚಿಗುರುತ್ತದೆ!

23 September, 2014

ಬದುಕು...



ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮಗಳನ್ನು ಉತ್ತಮಗೊಳಿಸಲು ಸಮಯವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು???
-ಅನಾಮಿಕ

22 September, 2014

21 September, 2014



|| Every soul is born for a purpose, but that purpose will be revealed only when you have begun your spiritual journey ||
-The laws of the spirit world by Khorshed Bhavnagri



|| GOD’S JUSTICE IS PERFECT – NO ONE CAN ESCAPE IT ||
-

The laws of the spirit world by Khorshed Bhavnagri



ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...