ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

04 October, 2014

ನಾ ಬರೇ ಮಧ್ಯವರ್ತಿ ಒಲವೇ..



ಒಲವೇ,
ನನ್ನೆಲ್ಲಾ ಯೋಚನೆ ಮತ್ತು ಪರ್ಯಾಲೋಚನೆಗಳು ನಿನ್ನದೇ ಪ್ರಭಾವದ ಹೊಳಹಲ್ಲವೇ..
ನಿನ್ನದೇ ಪದಗುಚ್ಛ ಮತ್ತು ಆತ್ಮಾಭಿವ್ಯಕ್ತಕೆ ಬರೇ ಮಧ್ಯವರ್ತಿ ನಾನು ಎಂದೇ ಅನಿಸುವುದಲ್ಲವೇ!
-ರೂಮಿ ಪ್ರೇರಣೆ

(ದಶಮಿಯ ಸುಸಂದರ್ಭಕ್ಕೆ ದಶ ರೀತಿಯಲ್ಲಿ ಗೆರೆಗಳೊಂದಿಗೆ ಮೂಡಿ ಬಂದು, ಮಹಾಮಾಯೆ ಕಾಣದೆಯೂ ಕಾಣಿಸಿಕೊಂಡಳು. ಆ ಧನ್ಯತೆಯ ಹರುಷದಲ್ಲಿ ಮುಳುಗೇಳುತಿರುವಾಗಲೇ ಡಾಕ್ಟರ್ ಸಾಹೇಬರು ಹಂಚಿಕೊಂಡ ರೂಮಿಯ ನುಡಿ ಕಾಣಿಸಿ, ’ಅರೇ, ನನ್ನ ಮನದ ಮಾತುಗಳು’ ಅಂತ ಅನಿಸಿ ಸಹೃದಯದವರೊಡನೆ ಹಂಚಬೇಕೆನಿಸಿತು)

ಜತೆಗೆ ಅನುರಾಧ, ನಳಿನಿಯರಿಗೆ ವಿಶೇಷ ಕೃತಜ್ಞತೆಗಳು! ಹುರುಪಿನ ಮಾತು ಆಡಿ, ಬೆನ್ನು ತಟ್ಟಿ ಗೆರೆಗಳನ್ನೆಳೆಯುವ ದುರ್ಬಲ ಬೆರಳುಗಳಿಗೆ ವಿಶೇಷ ಬಲ ಕೊಟ್ಟಿದ್ದಿರಿ. ಹೃತ್ಫೂರ್ವಕ ವಂದನೆಗಳು!

ಯಾ ದೇವೀ...







|| ಯಾ ದೇವೀ ಸರ್ವಭೂತೇಷು ಶೃದ್ಧಾರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾ ದೇವೀ ಸರ್ವಭೂತೇಷು ಕಾಂತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾ ದೇವೀ ಸರ್ವಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾ ದೇವೀ ಸರ್ವಭೂತೇಷು ವೃತ್ತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾ ದೇವೀ ಸರ್ವಭೂತೇಷು ಸ್ಮೃತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾ ದೇವೀ ಸರ್ವಭೂತೇಷು ದಯಾರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾ ದೇವೀ ಸರ್ವಭೂತೇಷು ತುಷ್ಟಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾ ದೇವೀ ಸರ್ವಭೂತೇಷು ಭ್ರಾಂತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||









02 October, 2014

ದರ್ಜಿ ಹಕ್ಕಿ! (ಫೋಟೋಗ್ರಾಫಿ)




ಯಾ ದೇವೀ..




||ಯಾ ದೇವೀ ಸರ್ವಭೂತೇಷು ಕ್ಷಾಂತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

||ಯಾವ ದೇವಿಯು ಸಹಿಷ್ಣುತೆಯ ರೂಪದಲ್ಲಿ ಸರ್ವಭೂತಗಳಲ್ಲಿ ನೆಲೆಸುವಳೋ ಆ ದೇವಿಗೆ ಮತ್ತೆ ಮತ್ತೆ ನಮೋ ನಮಃ||

|| Salutations to that Devi who in all beings is abiding in the form of forbearance||

**************************************************************************

|| ಯಾ ದೇವೀ ಸರ್ವಭೂತೇಷು ಜಾತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾವ ದೇವಿ ಸರ್ವಭೂತಗಳಲ್ಲಿ ಕುಲ, ತಳಿಯ ರೂಪದಲ್ಲಿ(ಎಲ್ಲದರ ಆದಿ ಕಾರಣವಾಗಿ) ನೆಲೆಸಿರುವ ಆ ದೇವಿಗೆ ಮತ್ತೆ ಮತ್ತೆ ನಮೋ ನಮಃ||

|| Salutations to that Devi who in all beings is abiding in the form of genus(original cause of everything)||

***************************************************************************

 

|| ಯಾ ದೇವೀ ಸರ್ವಭೂತೇಷು ಲಜ್ಜಾರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


|| ಯಾವ ದೇವಿಯು ಸರ್ವಭೂತಗಳಲ್ಲಿ ನಮ್ರತೆಯ ರೂಪದಲ್ಲಿ ನೆಲೆಸಿರುವಳೋ ಅ ದೇವಿಗೆ ಮತ್ತೆ ಮತ್ತೆ ನಮೋ ನಮಃ ||


|| Salutations to that Devi who in all beings is abiding in the form of modesty ||

*********************************************************************

 


|| ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||


|| ಯಾವ ದೇವಿಯು ಸರ್ವಭೂತಗಳಲ್ಲಿ ಶಾಂತಿ ರೂಪದಿಂದ ತೋರಲ್ಪಡುವಳೋ ಅ ದೇವಿಗೆ ಮತ್ತೆ ಮತ್ತೆ ನಮೋ ನಮಃ ||


|| Salutations to that Devi who in all living beings is abiding in the form of Peace ||

01 October, 2014

ಯಾ ದೇವೀ..



||ಯಾ ದೇವೀ ಸರ್ವಭೂತೇಷು ತೃಷ್ಣಾರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

||ಯಾವ ದೇವಿಯು ಸರ್ವಭೂತಗಳಲ್ಲಿ ನೀರಡಿಕೆಯ ರೂಪದಲ್ಲಿ ನೆಲೆಸುವಳೋ ಆ ದೇವಿಗೆ ಮತ್ತೆ ಮತ್ತೆ ನಮೋ ನಮಃ||

|| Salutations to that Devi who in all beings abiding in the form of thirst ||

ಯಾ ದೇವೀ..



||ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ||

||ಯಾವ ದೇವಿಯು ಸರ್ವಚರಾಚರಗಲ್ಲಿ ಶಕ್ತಿಯ ರೂಪದಿಂದ ವಾಸಿಸುವಳೋ ಅ ದೇವಿಗೆ ಮತ್ತೆ ಮತ್ತೆ ನಮೋ ನಮಃ ||

||Salutations to that Devi who in all beings is abiding in the form of power||

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...