ಮೆಣಸಿನ ಹೂವು ಅಂತ ಸಾಮಾನ್ಯವಾಗಿ ಕರೆಸಿಕೊಳ್ಳುವ ಈ ಹೂವು ಇದಕ್ಕಿಂತ ಹೆಚ್ಚು ಅರಳುವುದಿಲ್ಲ..ನನಗೆ ಇಂತಹ ಸಾಮಾನ್ಯ ಹೂ ಗಿಡದಲ್ಲಿಯೇ ಹೆಚ್ಚು ಆಸಕ್ತಿ. ಹೆಚ್ಚಿನ ಉಪಚಾರ, ನೀರು ಇದ್ಯಾವುದರ ಅಗತ್ಯವಿಲ್ಲದೆ ವರ್ಷವಿಡೀ ಹೂ ಕೊಟ್ಟು ಮುದವೀಯುತ್ತವೆ.
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
05 August, 2012
ನನ್ನ ತೋಟದ ಹೂಗಳು!
Subscribe to:
Post Comments (Atom)
2 comments:
ಈ ಸಂದರ್ಭ use ಮಾಡ್ಕೊಂಡು ಒಂದು doubt ಕೇಳ್ಬಿಡ್ತೀನಿ
avocado (butter fruit )ಹಣ್ಣಿಗೆ ಕನ್ನಡದಲ್ಲಿ ಏನೆಂದು ಹೇಳುವರು...
ಬೆಣ್ಣೆ ಹಣ್ಣು ಅನ್ನೋದು ಸರಿಯೇ ?
ನಿಮ್ಮ ಕಡೆ ಏನೆಂದು ಹೇಳುವಿರಿ ?
ಕಿರಣ್,
ಏನಪ್ಪಾ, ಈ ನಿನ್ನ ಅಕ್ಕನಿಗೆ ಎಲ್ಲವೂ ಗೊತ್ತುಂಟು ಅಂದ್ಕೊಂಡಿದ್ದಿಯಾ ಹೇಗೆ? :-))) ಅದನ್ನು ಬೆಣ್ಣೆ ಹಣ್ಣು ಅಂತ ಕರಿತಾರೆ ಅಂತ ಕಾಣುತ್ತೆ..ನನಗೂ ಸರಿಯಾಗಿ ಗೊತ್ತಿಲ್ಲ....
Post a Comment