ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

11 September, 2011

ಗೋಡೆಯಲ್ಲಿ ಕುಂಚದಾಟ!!!!

      ಕಲೆಯ ವಿವಿಧ ಪ್ರಕಾರಗಳನ್ನು ಕಲಿಯುತ್ತಿರುವಾಗ...ಗೋಡೆಯ ಮೇಲೆ ಯಾಕೆ ಪ್ರಯತ್ನಿಸಬಾರದು ಎಂದೆನಿಸಿ ಗೋಡೆಯನ್ನೇ ಕಾನ್ವಾಸ್ ಮಾಡಿದಾಗ ಬಂದ ಫಲಿತಾಂಶ!
    ೨೦ವರ್ಷಗಳ ನಂತರ ಕುಂಚವನ್ನು ಹಿಡಿದರೂ ಇನ್ನೂ ಕೈಗಳಲ್ಲಿ ಕಸುವಿದೆಯೆಂದು ಈ ಚಿತ್ರಗಳು ನನ್ನಲ್ಲಿ ಹುರುಪು ಮೂಡಿಸಿದ್ದು ಸುಳ್ಳಲ್ಲ! ಈ ನನ್ನ ಪ್ರಯತ್ನದಲ್ಲಿ ನನ್ನ ಮಕ್ಕಳೂ ಪಾಲುಗೊಂಡಿದ್ದಾರೆ!

2 comments:

ಕವಿ ನಾಗರಾಜ್ said...

ಸುಂದರ ಚಿತ್ರಗಳು. ನಿಮಗೂ ನಿಮ್ಮ ಮಕ್ಕಳಿಗೂ ಶುಭವಾಗಲಿ.

ಶೀಲಾ said...

ಕವಿನಾಗರಾಜರೇ, ತಮ್ಮ ಪ್ರೋತ್ಸಾಹದ ಮಾತುಗಳಿಗೆ ತುಂಬು ಹೃದಯದ ವಂದನೆಗಳು!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...