ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 January, 2008

ನನ್ನ ಮನೆಯಂಗಳದಲ್ಲಿ ಹಸುರುಸೀರೆ , ಬಣ್ಣ ಬಣ್ಣದ ರವಕೆ ತೊಟ್ಟು ಮೆರೆಯುತ್ತಿರುವ ಭೂರಮೆ!






3 comments:

ಅನಂತ said...

ತುಂಬಾ ಚೆನ್ನಾಗಿದೆ ನಿಮ್ಮ ತೋಟ... ;)

Sheela Nayak said...

ಧನ್ಯವಾದ! ಅನಂತ ಅವರೇ..

ಅಕ್ಷಯ ರಾಮ ಕಾವಿನಮೂಲೆ said...

Nice garden... Chennaagide...

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...