ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
30 June, 2015
ಜ್ಯೂಲಿಯೆಟ್, ನೀ ಎಲ್ಲಿರುವಿ?
27 June, 2015
21 June, 2015
20 June, 2015
19 June, 2015
18 June, 2015
17 June, 2015
ಬಳೆಗಳ ಸದ್ದು ಮತ್ತು ಮುಂಗಾರು ಮುಂಜಾವು
"ವೀಣೆಯ ಝೇಂಕಾರದಂತಿದೆಯಲ್ಲವೇ ಈ ಮುಂಗಾರು ಮುಂಜಾವು!"
ಚಾ ಹೀರುತ್ತಾ ಉದ್ಗರಿಸಿದಳು!
"ಹ್ಮೂಂ, ಚಪಾತಿ ಲಟ್ಟಿಸುವಾಗ ನಿನ್ನ ಬಳೆಗಳು ಮಾಡುವ ಸದ್ದಿನಂತಿದೆ!"
ಒಲವೆಂದ ಮೇಲೆ ಸುಮ್ಮನೆ ಒಪ್ಪಿಕೊಳ್ಳಬೇಕಷ್ಟೇ!
ಚಾ ಹೀರುತ್ತಾ ಉದ್ಗರಿಸಿದಳು!
"ಹ್ಮೂಂ, ಚಪಾತಿ ಲಟ್ಟಿಸುವಾಗ ನಿನ್ನ ಬಳೆಗಳು ಮಾಡುವ ಸದ್ದಿನಂತಿದೆ!"
ಒಲವೆಂದ ಮೇಲೆ ಸುಮ್ಮನೆ ಒಪ್ಪಿಕೊಳ್ಳಬೇಕಷ್ಟೇ!
16 June, 2015
15 June, 2015
13 June, 2015
ಮುಖವಾಡ ಕಳಚಿಟ್ಟವಳು..
ಹುಡುಕು
painting,
water colour,
ಪೈಂಟಿಂಗ್,
ವಾಟರ್ ಕಲರ್
ಚುಕ್ಕಿ ಮಾತ್ರ ಉಳಿದಿದೆ ನನ್ನ ಪಾಲಿಗಿಂದು!
ಚುಕ್ಕಿ ಮಾತ್ರ ಉಳಿದಿದೆ ನನ್ನ ಪಾಲಿಗಿಂದು!
ಒಲವೇ,
ಹಾಗೆಲ್ಲ ಅವಳಷ್ಟೇ ಬಿಡಲಾಗದಿನ್ನು
ನೀನೇನು ಸಮಜಾಯಿಸಿ ಕೊಟ್ಟರೂ
ಕೇಳಲಾರೆ ನಾನಿನ್ನು
ಮತ್ತೆ ಕಪ್ಪು ಕುಳಿಯೊಳಗಿಂದ
ಹೊರತರಲಾಗದು ನನ್ನಿಂದಿನ್ನು
ಅವಳ ಬಿಟ್ಟು ನನಗ್ಯಾರಿಹರು ಹೇಳಿನ್ನು
ಅವಳಷ್ಟು ಚೆನ್ನಾಗಿ ನನ್ನನರಿತವರು
ಕಟ್ಟು ಪಾಡಿಗಳ ಬಂಧಿಯಂತೆ ನೀನು
ನನ್ನೆಲ್ಲ ಬಡಬಡಿಕೆಗಳನು ಖಾಲಿ
ಮಾಡ್ಹಲೇಗೆ ಹೇಳು
ಅವಳ ಮೌನದಿಂದ ಘಾಸಿಗೀಡಾದವಳು
ನಾನೊಬ್ಬಳೇ ತಾನೇ...
ಚುಕ್ಕಿ ಲೆಕ್ಕ ಮಾತ್ರ ನನ್ನ ಪಾಲಿಗಿಂದು!
ಒಲವೇ,
ಹಾಗೆಲ್ಲ ಅವಳಷ್ಟೇ ಬಿಡಲಾಗದಿನ್ನು
ನೀನೇನು ಸಮಜಾಯಿಸಿ ಕೊಟ್ಟರೂ
ಕೇಳಲಾರೆ ನಾನಿನ್ನು
ಮತ್ತೆ ಕಪ್ಪು ಕುಳಿಯೊಳಗಿಂದ
ಹೊರತರಲಾಗದು ನನ್ನಿಂದಿನ್ನು
ಅವಳ ಬಿಟ್ಟು ನನಗ್ಯಾರಿಹರು ಹೇಳಿನ್ನು
ಅವಳಷ್ಟು ಚೆನ್ನಾಗಿ ನನ್ನನರಿತವರು
ಕಟ್ಟು ಪಾಡಿಗಳ ಬಂಧಿಯಂತೆ ನೀನು
ನನ್ನೆಲ್ಲ ಬಡಬಡಿಕೆಗಳನು ಖಾಲಿ
ಮಾಡ್ಹಲೇಗೆ ಹೇಳು
ಅವಳ ಮೌನದಿಂದ ಘಾಸಿಗೀಡಾದವಳು
ನಾನೊಬ್ಬಳೇ ತಾನೇ...
ಚುಕ್ಕಿ ಲೆಕ್ಕ ಮಾತ್ರ ನನ್ನ ಪಾಲಿಗಿಂದು!
ಹುಡುಕು
ಅವಳ ಡೈರಿಯ ಪುಟಗಳಿಂದ,
ಅವಳು,
ಒಲವು,
ಕವನ,
ಕವಿತೆ
ಒಮ್ಮೆ ಅವಳ ಬಳಿ ಮಾತಾಡು, ಒಲವೇ!
ಒಮ್ಮೆ ಅವಳ ಬಳಿ
ಮಾತಾಡು!
--------------------
ಒಲವೇ,
ನಿನಗೇನನಿಸುವುದು..
ಅವಳು ಅವಳಾಗಿ ಉಳಿದಿಲ್ಲ!
ಕಿವಿ ಮುಚ್ಚುವಷ್ಟು
ವಟಗುಟ್ಟುತ್ತಿದ್ದವಳು,
ಹೀಗೆ ಒಮ್ಮೆಲೇ ಮಾತು
ಮರೆತು ಬಿಟ್ಟಳೇನು!
ಕೇಳಿದರೆ, ಬರೇ ಮೂರು
ಚುಕ್ಕಿಗಳ ರಂಗೋಲಿ
ಹಾಕುವಳು.
ಅವನ ಬಗ್ಗೆ ಅದೆಷ್ಟು
ಕೊರೆತ
ತಡೆಯಲಾರದೆ ನನ್ನ
ಮೊರೆತ,
ಮಾತು ಬಿಟ್ಟಳೇನು!
ಅಥವಾ…
ಬೇಡ, ಬಿಡು ಹಾಗಾಗಲಿಕ್ಕಿಲ್ಲ
ವಿಧಿ ಮತ್ತೆ ಅಷ್ಟು
ಕ್ರೂರಿ ಆಗಲಿಕ್ಕಿಲ್ಲ,
ಆದರೂ ನೀನೊಮ್ಮೆ
ಅವಳ ಬಳಿ ಮಾತಾಡು!
02 June, 2015
ಮತ್ತೊಂದು ಒಲವಿನ ಓದು!
He prayeth well, who loveth well
Both man and bird and beast
He prayeth best, who loveth best
All things both great and small;
For the dear God who loveth us
He made and loveth and all.
-Samuel Taylor Coleriedges (The Rimes of the Ancient Mariner)
Both man and bird and beast
He prayeth best, who loveth best
All things both great and small;
For the dear God who loveth us
He made and loveth and all.
-Samuel Taylor Coleriedges (The Rimes of the Ancient Mariner)
Subscribe to:
Posts (Atom)