ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
21 March, 2015
||ಛಲ||
1 comment:
Anonymous
said...
ಪ್ರಿಯ ಬಂಧುಗಳೇ, ನಡೆ ನುಡಿಯಲ್ಲಿ ಮಿತಿಯಿರಲಿ ಮಾತಿನಲ್ಲಿ ಹಿತವಿರಲಿ ಮನಸ್ಸು ನಿರ್ಮಲವಾಗಿರಲಿ ಹೃದಯ ಹಗುರಾಗಿರಲಿ ಮಾನವೀಯತೆಯ ಸ್ವಚಂದವಿರಲಿ
1 comment:
ಪ್ರಿಯ ಬಂಧುಗಳೇ,
ನಡೆ ನುಡಿಯಲ್ಲಿ ಮಿತಿಯಿರಲಿ
ಮಾತಿನಲ್ಲಿ ಹಿತವಿರಲಿ
ಮನಸ್ಸು ನಿರ್ಮಲವಾಗಿರಲಿ
ಹೃದಯ ಹಗುರಾಗಿರಲಿ
ಮಾನವೀಯತೆಯ ಸ್ವಚಂದವಿರಲಿ
Post a Comment