ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

06 January, 2010

ಮಾರಾಟವಾದ ಅಕ್ರೆಲಿಕ್ ಚಿತ್ರಗಳು
Posted by Picasa

4 comments:

Bedre Manjunath said...

Nice Paintings! Please do keep busy with nature art.
Bedre Manjunath
http://bedrefoundation.blogspot.com

ಶೀಲಾ said...

thanks. I am!!!!

ಸಂದೀಪ್ ಕಾಮತ್ said...

ಅದ್ಭುತ ಕಲಾವಿದೆ ನೀವು !!!

ಶೀಲಾ said...

ರೀ ಸಂದೀಪ್, ಬರೇ ಪಂಚಾಗ ಟೆಲಿಫೋನ್ ದೈರೆಕ್ಟರಿ ಓದಿ ಹೀಗೆ ಬರೆತಿರಾದ್ರೆ ಸಾಹಿತ್ಯ ಪುಸ್ತಕಗಳನೆಲ್ಲಾ ಓದಿದ್ರೆ ನೀವು ನಮ್ಮ ಕುವೆಂಪು, ಶಿವರಾಮ ಕಾರಂತರನ್ನೆಲಾ ಮೀರಿಸಿರ್ತಿದ್ರೇನೊ ಅಲ್ರೀ???? ಒಟ್ಟಾರೆ ನಿಮ್ಮ ಬರಹಗಳೇಲ್ಲಾ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಈ ಕನ್ನಡ ಬ್ಲಾಗುಗಳನ್ನೆಲ್ಲಾ ನೋಡಿದರೆ ಇನ್ನು ಹತ್ತಿಪ್ಪತ್ತು ವರ್ಷ ಕನ್ನಡ ಸುರಕ್ಷಿತವಾಗಿರುತ್ತದೆ ಎಂದೆನಿಸುತ್ತದೆ.
ನನ್ನ ಚಿತ್ರಗಳನ್ನು ಮೆಚ್ಚಿದಕ್ಕೆ ತುಂಬಾ ಧನ್ಯವಾದ. ಬರೇ ನೋಡಿ ಮಾಡುವಷ್ಟೇ ನನಗೆ ಬರುವುದು. ಬರೇ ೬ ತಿಂಗಳ ತರಬೇತಿ ಪಡೆದಿದಷ್ಟೇ!!! ದೇವರ ದಯೆಯಿದ್ದರೆ ಬಹುಶಃ ಮುಂದಿನ ಜನ್ಮದಲ್ಲಿ ಪೂರ್ಣಮಟ್ಟದ ಕಲಾವಿದೆ ಆಗ್ಬಹುದೇನೋ??

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...