ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
17 February, 2015
06 February, 2015
ಭಾವಚಿತ್ರ! ವಾರಿ ಭಕ್ತಿ!
03 February, 2015
02 February, 2015
ಬದಲಾಗುವ ಒಲವು..
ಒಲವೇ,
ದಿನೇ ದಿನೇ ನಿನ್ನ
ರೂಪ ಬದಲಾದರೂ
ನಾ ನಿನ್ನ ಗುರುತಿಸದಿರಲಾರೆ;
ಆಕಾರ ಬದಲಾದರೇನಂತೆ
ಚಂದಮನ
ಬೆಳದಿಂಗಳ ಗುಣ ಬದಲಾಗುವುದೇ!
ಮೌನ..
ಒಲವೇ,
ಮೌನ ಒಂದು ದಿವ್ಯ
ಮಾತು..
ಉಳಿದೆಲ್ಲ ಮಾತುಗಳು
ಕಳಪೆ ಭಾಷಾಂತರಗಳು!
-ಪ್ರೇರಣೆ ರೂಮಿ
Subscribe to:
Posts (Atom)