ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
21 July, 2013
›
ತಾಯಿಮರದಿಂದ ಬೇರ್ಪಡಿಸಲ್ಪಟ್ಟರೂ, ಮಣ್ಣಿನಿಂದ ತಾ ದೂರವಿದ್ದರೂ, ತನ್ನೊಡಲಲ್ಲಿ ಮತ್ತೆ ಹಸಿರೆಲಯನು ಚಿಗುರಿಸಿದ ಹಸಿಮಾವಿನ ಮರದ ಗೆಲ್ಲು! ಅಬ್ಬಾ! ಪ್ರಕೃತಿಯೇ, ಏನ...
›
ಪ್ರಾಸ ಪದಗಳ ಜೋಡನೆ, ಮಾತ್ರೆ, ಛಂದಸ್ಸು ಅಲಂಕಾರಗಳ ಲೇಪನ.. ಕವಿತೆಯೆಂದರೆ ಹೀಗೇ ಇರಬೇಕೆಂದು ನನ್ನ ಕಲ್ಪನೆಯಾಗಿತ್ತು. ಪ್ರಾಯಶಃ ಸುಮಾರು 5,...
20 July, 2013
ಮುಸ್ಸಂಜೆ ಹಾಗೂ ಮುಂಜಾವು... ತಂದ ಅನುಭಾವ!!!
›
ಅಂದು ಚಂದ್ರೋದಯವಾಗುವುದೇ ತಡ ತೆರೆದುಕೊಳ್ಳುತ್ತಿದ್ದವು ಭಾವಗಳು ದನಿಯೆತ್ತಿ ಹಾಡುವ ರಾಗಕೆ ಚುಕ್ಕಿಗಳ ಸುಸ್ವರವೂ ಸೇರಿ ಬಾನ ತುಂಬಾ ಮಾರ್ದನಿ ಗೋಡೆಯ ಮೇಲ...
18 July, 2013
›
ನಲ್ಲನಿಗೆ ನಲ್ಲೆಯ ಮನವನ್ನರಿಯಲು ಅಕ್ಷರಗಳ, ಕಂಠದಿಂದ ಹೊರಡುವ ಶಬ್ದಗಳ ಹಂಗಿಲ್ಲವಂತೆ... ಕಣ್ಣೆವೆಗಳ ಹಿಂದೆ ಅಡಗಿದ ನಯನಗಳ ಮಾತು ಅವನ ಮನವ ತಲುಪುವುದಂತೆ... ...
ಮಾರ್ನಿಂಗ್ ರಾಗ!
›
ಮುಂಜಾವು: “ಏನೇ, ಇನ್ನೂ ಎದ್ದಿಲ್ಲ, ಅಲರಾಮ್ ಕೂಗಿ ಕೂಗಿ ಸೋತು ತೆಪ್ಪಗಾಗಿದೆ, ಅತ್ತ ಭಾನು ರಥವೇರಿ ಬಂದು ಅಡ್ಡವಿಕ್ಕಿದ ಮುಗಿಲ ಮರೆಯಲೇ ನಿಂತು ಬೆಳಕ ಚೆಲ್ಲಿದ್...
15 July, 2013
›
ಒಲವೇ, ನೀ ತಂಗಾಳಿ ನಾ ಹಸಿರೆಲೆ ಕಾದಿರುವೆ ನಾ ಕನಸಿನಲಿ ಜತೆಯಲಿ ಹಾರಲು ಬಾನಿನಲಿ!
13 July, 2013
›
ಒಲವೇ, ಅಂದಿದ್ದವು ನೂರಾರು ಗಮ್ಯಗಳ ಕನಸು ಇಂದಿರುವ ಒಂದೇ ಗಮ್ಯ ನನಸಾಗಲಿ ನಿನ್ನೆಡೆಗೆ ಬರುವ ಹಾದಿ ಸುಗಮವಾಗಲಿ!
ಕುಣಿತ!
›
ಒಲವೇ, ಹುಣ್ಣಿಮೆ ಚಂದಿರನ ಒಲುಮೆಯ ನೋಟಕೆ ಕಡಲ ತೆರೆಗಳ ರಭಸದ ಉಬ್ಬರ-ಇಳಿತ ದಿಂಬಿನಡಿ ಅಡಗಿಸಿಟ್ಟ ಬಿದಿರು ಕೋಲಿನ ಮೌನ ಗಾನಕೆ ನನ್ನೆದೆಯಲೂ ಅದೇ ಕುಣಿತ! ...
›
ಕಾಲನ ಆರ್ಭಟಕೆ ಸ್ತಬ್ಧವಾದ ಕೋಗಿಲೆಯ ಸುಪ್ರಭಾತ ರಾಗ ಕೇಳಿಸದೇ ತಾವು ತೆರೆಯಲೊಲ್ಲೆವೆನುವ ಚಕ್ಷುಗಳು ಕನಸಲ್ಲಾದರೂ ಒಲವ ಜತೆಗೂಡಿ ಹಾಡುವ ಭ್ರಮೆಯಲಿ ಮನಸು ಅದಕೆ ತ...
11 July, 2013
›
ನೀ ಬಿಟ್ಟ ಬಾಣಗಳು ಗುರಿ ಮುಟ್ಟಿವೆ ಹೋಳಾದ ಮನದ ತುಂಬಾ ಕೆಂಬಣ್ಣದ ಓಕುಳಿ ನೋವ ತಡಕೊಳ್ಳಬಲ್ಲೆ ಕಸುವಿದೆ ಇನ್ನೂ ನನ್ನಲಿ ಗಾಯವೂ ಮಾಗುವುದು ಕ್ರಮೇಣ ಕುರುಹು ...
‹
›
Home
View web version