ನನ್ನ ಮನಸ್ಸು

21 July, 2013


ತಾಯಿಮರದಿಂದ ಬೇರ್ಪಡಿಸಲ್ಪಟ್ಟರೂ, ಮಣ್ಣಿನಿಂದ ತಾ ದೂರವಿದ್ದರೂ,  ತನ್ನೊಡಲಲ್ಲಿ ಮತ್ತೆ ಹಸಿರೆಲಯನು ಚಿಗುರಿಸಿದ ಹಸಿಮಾವಿನ ಮರದ ಗೆಲ್ಲು! ಅಬ್ಬಾ! ಪ್ರಕೃತಿಯೇ, ಏನೇನೂ ಸೋಚಿಗ ತೋರುತಿಯೇ!

No comments:

Post a Comment