ನನ್ನ ಮನಸ್ಸು

13 July, 2013

ಒಲವೇ,
ಅಂದಿದ್ದವು ನೂರಾರು ಗಮ್ಯಗಳ ಕನಸು
ಇಂದಿರುವ ಒಂದೇ ಗಮ್ಯ ನನಸಾಗಲಿ
ನಿನ್ನೆಡೆಗೆ ಬರುವ ಹಾದಿ ಸುಗಮವಾಗಲಿ!

No comments:

Post a Comment