ನನ್ನ ಮನಸ್ಸು

13 July, 2013

ಕುಣಿತ!

ಒಲವೇ,
ಹುಣ್ಣಿಮೆ ಚಂದಿರನ ಒಲುಮೆಯ ನೋಟಕೆ ಕಡಲ ತೆರೆಗಳ ರಭಸದ ಉಬ್ಬರ-ಇಳಿತ 
ದಿಂಬಿನಡಿ ಅಡಗಿಸಿಟ್ಟ ಬಿದಿರು ಕೋಲಿನ ಮೌನ ಗಾನಕೆ ನನ್ನೆದೆಯಲೂ ಅದೇ ಕುಣಿತ!

No comments:

Post a Comment