ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
13 June, 2015
ಅವಳೇ ದೋಣಿಯ ಗಮ್ಯವೀಗ!
ಒಲವೇ,
ಅಲ್ಲಿ ಹಾಯಿದೋಣಿ ಕಾಯುತ್ತಿತ್ತು ಗಾಳಿಗಾಗಿ
ಇಲ್ಲಿ ಅವಳು ಪರಿತಪಿಸುತ್ತಿದ್ದಳು ಅವನಿಗಾಗಿ
ಇದ್ದಕ್ಕಿದ್ದಂತೆ ದೋಣಿಯ ದಿಕ್ಕು ಬದಲಾಯಿತು
ಹುಟ್ಟು ಹಾರಿತು...
ಅವಳೇ ದೋಣಿಯ ಗಮ್ಯವೀಗ!
No comments:
Post a Comment
‹
›
Home
View web version
No comments:
Post a Comment