ನನ್ನ ಮನಸ್ಸು

10 September, 2014

ಮಗನ ಕಾರುಬಾರು..

ಅಮ್ಮ, ಬ್ರಶ್, ಪೈಂಟ್ ಒಳ್ಳೆದಿರಲಿಲ್ಲ.. ಕಂಪನಿ ಕಾರ್ನಿವಲ್, ಅದಕ್ಕಾಗಿ ಅವಸರದಲ್ಲಿ ಮಾಡಿದೆ.”

ಬೆಳಿಗ್ಗೆ  ಬೆಳಿಗ್ಗೆ ಬೆಂಗಳೂರಿನಿಂದ ನಿತ್ಯದ ಗುಡ್ ಮಾರ್ನಿಂಗ್ ಜತೆ ಚಿತ್ರ!!!

 ಬಹಳ ಖುಷಿಯಾಯ್ತು.. ನನ್ನ ಪಿಕಾಸು ಬಹಳ ಸಮಯದ ನಂತರ ಕಂಪ್ಯೂಟರ್ ಬಿಟ್ಟು ಪೇಪರ್ನಲ್ಲಿ ಚಿತ್ರ ಬಿಡಿಸಿದ್ದಾನೆ!


ಕಂಪನಿಯ ಹೆಚ್ಚಿನ ಕಾರ್ಯಕ್ರಮಗಳಿಗೆ ಪೋಸ್ಟರ್ ಇವನ್ದೇ ಅಂತ ಅವನ ಗೆಳೆಯರು ಹೇಳ್ತಿದ್ರಿಂದ ಮಾತ್ರ ಗೊತ್ತಾಗ್ತಿತ್ತು.. ಅರೆದು ಕುಡಿಸಿದೆಲ್ಲ ವ್ಯರ್ಥವಾಗಿಲ್ಲ ಅಂತ!


No comments:

Post a Comment