ನನ್ನ ಮನಸ್ಸು

18 September, 2014

ನಿರ್ಲಿಪ್ತ..

ಚಿಂತನೆ!
____

ಸುಖಸ್ಯ ದುಃಖಸ್ಯ ನ ಕೋsಪಿ ದಾತಾ
ಪರೋ ದದಾತೀತಿ ಕುಬುದ್ಧಿರೇಷಾ|
ಅಹಂ ಕರೋಮಿತಿ ವೃಥಾಭಿಮಾನಃ
ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ||

-ಅಧ್ಯಾತ್ಮರಾಮಾಯಣಮ್


ನಲಿವಿನ ದಾನಿಗಳಿಲ್ಲವೀ ಜಗದಲಿ…
ನೋವಿನ ದಾನಿಗಳಿಲ್ಲವೀ ಜಗದಲಿ…
ಅರ್ಥಮಾಢಿಕೊಳ್ಳು, ಮೂರ್ಖ ಮನವೇ..
ಅನ್ಯರ ಕೊಡುಗೆಯನ್ನುವುದು ಕುಬುದ್ಧಿ ಕಣಾ..
ನನ್ನಿಂದಲೇ ಎಂದರೆ ದುರಭಿಮಾನವಲ್ಲವೇ..
ತಮ್ಮ ತಮ್ಮ ಕರ್ಮ ಸೂತ್ರದಲಿ ಬಂಧಿತರು ಲೌಕಿಕರು ಕಣಾ!

No comments:

Post a Comment