ನನ್ನ ಮನಸ್ಸು

03 February, 2014

ನಿನದೇ ಬಿಂಬ..

ಒಲವೇ,
ಇಷ್ಟು ಕಾಲ ನಲ್ಲಿರುಳು  
ರೇಗಿಸಿ ಅಳಿಸಿ ಕಾಡಿದ
ಖಾಲಿ ಕಾಗದಲ್ಲೆಲ್ಲಾ  ಈಗ
ಬರೇ ನಿನದೇ  ಬಿಂಬ!

No comments:

Post a Comment