ನನ್ನ ಮನಸ್ಸು

03 February, 2014

ಪ್ರತೀಕಾರ..

ಒಲವೇ,

ಮೌನ ಘಳಿಗೆಗಳ ಪ್ರತೀಕಾರವಿದು
ಎಲ್ಲಿಂದಲೋ ತಂದಿದೆ ಕದ್ದು
ಕಿವಿಗಪ್ಪಳಿಸುತಿದೆ ಈಗ ಮಾತು
ಸಾಗರವಾಗಿ ಭೋರ್ಗರೆಯುವ ಸದ್ದು!

No comments:

Post a Comment