ನನ್ನ ಮನಸ್ಸು

03 February, 2014

ಗಂಧದಲದ್ದಿದ ಅಕ್ಷರಗಳ ಸಾಲು..

ಒಲವೇ,
ಇಷ್ಟು ದಿನಗಳಿಂದ ಕಪ್ಪಿರುಳು  
ರೇಗಿಸಿ ಅಳಿಸಿ ರೆಪ್ಪೆ ಹಚ್ಚಲು
ಬಿಡದೆ ತೋರಿಸಿ ಕಾಡಿಸಿದ
ಖಾಲಿ ಕಾಗದದ ರಾಶಿಯಲ್ಲೀಗ
ಗಂಧದಲದ್ದಿದ ಅಕ್ಷರಗಳ ಸಾಲು
ನಿನ ಹೆಸರಿಗೇ ಹೆಚ್ಚು ಪಾಲು!

No comments:

Post a Comment