ನನ್ನ ಮನಸ್ಸು

03 February, 2014

ಅಮರವಾಗಿಲ್ಲವೇಕೆ..

ಒಲವೇ,
ಸಗ್ಗ ಸೃಷ್ಟಿಸಿದ ಘಳಿಗೆಯದು
ಉಳಿಯಲಿಲ್ಲವೇಕೆ ಅಮರವಾಗಿ!
ಭೀಮ ಬಾಹುಗಳ ಗಟ್ಟಿ ಅಪ್ಪುಗೆಯದು
ಉಳಿಯಲಿಲ್ಲವೇಕೆ ಬಿಗಿಯಾಗಿ!

No comments:

Post a Comment