ನನ್ನ ಮನಸ್ಸು

03 February, 2014

ವಿಧಿಯ ಸಂಚು ಫಲಿಸಲಿಲ್ಲ..

ಒಲವೇ,
ಅದ್ಯಾವಾಗ ನಿನಗೆ ಸಿಕ್ಕಿತು
ನಿನ್ನ ಬೆರಳಲ್ಲೀಗ ಮಿಂಚಿತು
ಫಲಿಸಲಿಲ್ಲ ವಿಧಿಯ ಸಂಚು
ನೆನಪಿನ ಸಂಪತ್ತು ಮರಳಿತು!

No comments:

Post a Comment