ನನ್ನ ಮನಸ್ಸು

14 September, 2013

ಒಲವಿನ ಮರುಳು...

ಒಲವೇ,
ನನ್ನನ್ನೊಮ್ಮೆ ನೋಡಂತೆ
ನೀ ಹೇಳಬಲ್ಲೆಯೇನು
ನಾನೀಗ ಅಳುತ್ತಿರುವೆನೋ..
ಇಲ್ಲಾ ನಗುತ್ತಿರುವೆನೋ..
ನಿನ್ನಿಂದ ದೂರವಿದ್ದೂ
ನಾನಿರಬಲ್ಲೆ ನಿನ್ನೊಳಗೆ
ನನ್ನೀ ರೀತಿಯ
ಮರುಳಿಗೆ ನಾನೇ
ಚಕಿತಳಾಗಿರುವೆನೆಂದರೆ ನೀ
ನಂಬುವೆ ತಾನೆ?

No comments:

Post a Comment