ನನ್ನ ಮನಸ್ಸು

14 September, 2013

ಆತ್ಮದ ಬಡಬಡಿಕೆ..


ಎಲೈ ಆತ್ಮವೇ,

ಸಾಕಿನ್ನು ನಿನ್ನ ಬಡಬಡಿಕೆ...

ನನ್ನೀ ಮನದ ಭಾರವನೆಲ್ಲಾ

ಅವನಿಗೆ ಅರ್ಪಿಸಿದ ಮೇಲೂ


ದುಃಖ ದುಮ್ಮಾನ ಕಾಡುವುದೇ! 

No comments:

Post a Comment