ನನ್ನ ಮನಸ್ಸು

02 July, 2013

ಏನುಳಿದಿದೆ?

ಒಲವೇ, 

ಎಷ್ಟು ನಿಷ್ಕರುಣಿಯೇ ನೀನು,

ನನ್ನದೆಂದು ತಿಳಿದದನ್ನೆಲ್ಲಾ ಕಿತ್ತು ಬಿಟ್ಟಿರುವಿಯಲ್ಲ

ಕೇವಲ ನನ್ನ ಹೆಸರೊಂದನ್ನು ಬಿಟ್ಟು!



ಒಲವೇ,
ನನ್ನದೆಂದುಕೊಂಡದ್ದು ಏನು ಉಳಿದಿಲ್ಲ ಬಳಿಯಲ್ಲೀಗ ನನ್ನ ಹೆಸರೊಂದನ್ನು ಬಿಟ್ಟು

No comments:

Post a Comment