ನನ್ನ ಮನಸ್ಸು

02 July, 2013

ಒಲವೇ!

ಜಿಹ್ವೆಯಲಿ ನಲಿದಾಡುವುದು ಒಂದೇ ನಾಮ 

ದೃಷ್ಟಿಯೂ ಪ್ರತಿಫಲಿಸುವುದು ನಾಮದೊಡೆಯನ ಬಿಂಬ!

ನದವಾಗಿ ಕಾಯದಲೆಲ್ಲಾ ಪ್ರವಹಿಸುವನ ಕಟ್ಟಿ

ಮನದಲಿ ನೆಲೆಮಾಡಲು ಹವಣಿಸಲೆತ್ನಿಸಿದರೆ ನುಣುಚಿಕೊಳ್ಳುವನು!

No comments:

Post a Comment