ನನ್ನ ಮನಸ್ಸು

01 July, 2013

ಗುಟ್ಟು ರಟ್ಟು!

ಒಲವೇ,
ಅಂದೆಲ್ಲ ನಿತ್ಯವೂ
ನಾವು ಪಿಸುಗುಟ್ಟಿದ 
ಮಾತೆಲ್ಲ ಆವಿಯಾಗಿ 
ದಟ್ಟವಾಗಿದೆ ಮುಗಿಲು!

ಇಂದಿನ ಮೌನವೇ
ಸೋಂಕಿ ಮಾತುಗಳು 
ಹನಿಯಾಗಿ ನಮ್ಮ
ಗುಟ್ಟೆಲ್ಲ ರಟ್ಟಾದಿತು!
-ಪ್ರೇರಣೆ ರೂಮಿ

No comments:

Post a Comment