ನನ್ನ ಮನಸ್ಸು

11 July, 2013

ನಿನ್ನತ್ತ ಬರುವ ಹಾದಿಯ ತುಂಬಾ ಅದೆಷ್ಟು ಎಡರು-ತೊಡರು ಹರಡಿರುವಿ ನನ್ನೊಲವೆ!

ಇರಲಿ, ಅವೆಲ್ಲವನ್ನೂ ದಾಟಿ ಬರುವ ಬಲವನೂ ನೀನೇ ಕೊಡುವಿಯೆಂಬ ಭರವಸೆನಗೆ!

No comments:

Post a Comment