ನನ್ನ ಮನಸ್ಸು

30 June, 2013

ಒಲವೇ,
ನೋವು ಹರಿದಿತ್ತು ಕಾಯವನ್ನು ನೂರಾಗಿ ಚೂರಾಗಿ
ಕುಸಿದು ಕುಳಿತಿದ್ದೆ ಮರೆತು ನನ್ನೊಳಿಗಿರುವ ನಿನ್ನನು
ಎಚ್ಚರಿಸಿತು ಆ ಹಾಡು ಮರೆತಿರುವ ನನ್ನನ್ನು
ಹೃದಯ ಗೋಕುಲ ಮಾಧವನ ಮುರಳಿ ನಿನಾದವಲ್ಲೀಗ 
ಮನದಲಿ ರಾಧಾ ಕೃಷ್ಣರ ಪ್ರೇಮಸಲ್ಲಾಪ ನಿತ್ಯವೀಗ!

No comments:

Post a Comment