ನನ್ನ ಮನಸ್ಸು

30 June, 2013



ಒಲವೇ,

ಅಲ್ಲೊಂದು ಲೋಕವಿದೆ;

ತಪ್ಪು ಒಪ್ಪುಗಳ ಗಡಿಯಾಚೆ

ನಮ್ಮಿಬ್ಬರ ಭೇಟಿ ಅಲ್ಲಿಯ ತೋಟದಲ್ಲಿ;

ಅನಿಮಿಷರು ನಾವಲ್ಲಿ!




-ಪ್ರೇರಣೆ ರೂಮಿ


No comments:

Post a Comment