ನನ್ನ ಮನಸ್ಸು

29 June, 2013

ಒಲವು ಹಚ್ಚಿದ ಹಣತೆ ಮಂಕಾಗಿದೆ..

ಒಲವೇ,

ಅಂದು ನೀ ನನ್ನದೆಯಲಿ ಹಚ್ಚಿದ ಹಣತೆ ಬಿರುಗಾಳಿಗೆ ಬೆದರಿ ಮಂಕಾಗಿತ್ತು..

ಮೊರೆಯನಾಲಿಸಿ ಅಡ್ಡ ಹಿಡಿದ ಸ್ನೇಹ ಹಸ್ತಗಳ ಸ್ಥೈರ್ಯಕೆ ಬೆದರಿ ಹಿಮ್ಮೆಟಿತು ಗಾಳಿ..

ಇದೀಗ  ಪ್ರಜ್ವಲಿಸುತಿದೆ ಮತ್ತಷ್ಟು ಉದ್ದಗಲಕೂ ಹರಡಿ ಬೆಳಕು ನನ್ನೊಳಗೆ!


No comments:

Post a Comment