ನನ್ನ ಮನಸ್ಸು

12 January, 2015

ಬಯಲುಗೊಂಡಿವೆ ಮಾತುಗಳು..

ಒಲವೇ,

ನನ್ನ ಮಾತುಗಳೆಲ್ಲ ಅಡಗಿತ್ತು
ಮೌನಗರ್ಭದ ಅಪ್ಪುಗೆಯಲಿ
ಒಂದೊಂದಾಗಿ ಬಯಲುಗೊಂಡಿವೆ
ನಿನ್ನಿಂದ ಸದ್ದಿಲ್ಲದೆ..

- ಪ್ರೇರಣೆ ರೂಮಿ

No comments:

Post a Comment