ನನ್ನ ಮನಸ್ಸು

10 October, 2014

ಅವಳ ಡೈರಿಯ ಪುಟಗಳಿಂದ



ಬದುಕಿನ ಕ್ಯಾನ್ವಾಸಿನ ಚೌಕಟ್ಟನ್ನು ತೆಗೆದು ಬಿಡು... ಎಳೆದೆಳೆದು ವಿಸ್ತರಿಸು, ಕುಂಚವನ್ನು ಕೈಗೆತ್ತಿಕೋ. ರಂಗುಗಳಲ್ಲಿ ಅದ್ದಿ ಒಮ್ಮೆ ಬೀಸಿ ಬಿಡು. ಮತ್ತೆ ನೋಡಂತೆ, ಕ್ಯಾನ್ವಾಸಿನ ಮೇಲಿನ ಬಣ್ಣಗಳ ಪ್ರತಿಚ್ಛಾಯೆ ನಿನ್ನ ಮನದ ಗುಡಿಯ ಗೋಡೆಗಳಿಗೂ, ನಿನ್ನೀ ತೊಗಲಿಗೂ ಅದ್ದಿಕೊಳ್ಳದಿದ್ದರೆ ಕೇಳು, ನನ್ನ ಹೆಸರನೇ ಬದಲಿಸಂತೆ!”

-ಅವಳ ಡೈರಿಯ ಪುಟಗಳಿಂದ

ಹ್ಮ್.. ಹೌದಲ್ವಾ! ನೀ ಹೆಸರನ್ ಬದಲಿಸಬೇಕಾಗಿಲ್ಲ ಅಂದ್ರೆ ಸಾಕಲ್ವ!

No comments:

Post a Comment