ನನ್ನ ಮನಸ್ಸು

01 February, 2014

ಅವಳಾಡುವ ಮಾತುಗಳೆಲ್ಲ ಕಾವ್ಯ!


ಒಲವೇ,
ಅದೇನು ಮೋಡಿ ಮಾಡಿಬಿಟ್ಟೆ
ಇವಳ ಬದುಕೀಗ ಭವ್ಯ
ಮರುಳಲೀಗ ಆಡುವ ಹುಚ್ಚು
ಮಾತುಗಳಲ್ಲಿ ಕಾಣುವರು ಕಾವ್ಯ 

No comments:

Post a Comment