ನನ್ನ ಮನಸ್ಸು

01 December, 2013

ಸುಭಾಷಿತ

ವಿದೇಶೇಷು ಧನಮ್ ವಿದ್ಯಾ ವ್ಯಸನೇಷು ಧನಮ್ ಮತಿಃ|
ಪರಲೋಕೆ ಧನಮ್ ಧರ್ಮಃ ಶೀಲಮ್ ಸರ್ವತ್ರ ವೈ ಧನಮ್||

ಕಲಿತ ವಿದ್ಯೆಯೇ ವಿದೇಶದಲ್ಲಿ ಸಂಪತ್ತು, ಕಷ್ಟಕಾಲದಲ್ಲಿ ಬುದ್ಧಿಯೇ ಸಂಪತ್ತು|
ಪರಲೋಕದಲ್ಲಿ ಗಳಿಸಿದ ಧರ್ಮವೇ ಸಂಪತ್ತು, ಸದ್ಗುಣ ಎಲ್ಲೆಡೆಯಲ್ಲೂ ಸಂಪತ್ತು||

No comments:

Post a Comment