ನನ್ನ ಮನಸ್ಸು

12 September, 2013

ಹೃದಯದ ಮಾತು!

ಮನದ ಮಾತಿಗೆ ಕಿವಿಯಾಗುವವರಿಲ್ಲದಾಗ
ಹೃದಯ ನಿಧಾನವಾಗಿ ತನ್ನ ಗತಿ ನಿಲ್ಲಿಸುವುದಂತೆ
ಮನದ ಮಾತು ಅರ್ಥಮಾಡಿಕೊಳ್ಳದ ಸಹವರ್ತಿಯಿದ್ದರೆ
ಹೃದಯ ತನ್ನ ಹತ್ಯೆಗೇ ಮುಂದಾಗುವುದಂತೆ!


-ಅಂದೆಂದೋ ಓದಿದ್ದು (ಆಂಗ್ಲ ಭಾಷೆಯ ಭಾವಾನುವಾದ)

No comments:

Post a Comment