ನನ್ನ ಮನಸ್ಸು

12 September, 2013

ಪರಿಪೂರ್ಣತೆಯ ಅನುಭೂತಿ!

ಒಲವೇ,

ಅಂದು ನೀನಿರಲಿಲ್ಲ ನನ್ನ ಜತೆ

ಒಂಟಿಯಾಗಿದ್ದೆ.. ಮನ ಭಾರವಾಗಿತ್ತು

ಇಂದು ನೀನಿರುವೆ ಸದಾ ಜತೆ

ಪರಿಪೂರ್ಣಳಾಗಿರುವೆ.. ಮನ ಹಗುರವಾಗಿದೆ!

No comments:

Post a Comment