ನನ್ನ ಮನಸ್ಸು

11 August, 2013

ಮತ್ತೆ ನಿನ್ನ ಕಟ್ಟಿಹಾಕಬಲ್ಲೆನೆ ನಿನ್ನ ನಾಗ!

ಅಂದು ಮಿಡಿಯಾಗಿದ್ದಾಗಲೇ ನಿನ್ನ ಹೆಡೆಮುಡಿ ಕಟ್ಟಿ

ಮೂಲೆಗೆ ನೂಕಿ ಮರೆತ್ತಿದ್ದೆ ನಿನ್ನುರುವಿಕೆಯನು ನನ್ನಲಲ್ಲ!

ಇಂದು ನೀ ಹೀಗೆ ಹೆಡೆಬಿಚ್ಚಿ ಬುಸುಗುಟ್ಟಿ ಫೂಂಕರಿಸಿ

ನಿನ್ನಿರುವಿಕೆಯನ್ನು ತೋರಿ, ಕೆಣಕಿ ಸವಾಲು ಹಾಕುವಿಯಲ್ಲ!


ನನ್ನೆತ್ತರ ಅಗಲಕ್ಕೂ ವ್ಯಾಪಿಸಿರುವವನನ್ನ  ಕಟ್ಟಿಹಾಕಬಲ್ಲೆನೆ ನಾನೀಗ?

No comments:

Post a Comment