ನನ್ನ ಮನಸ್ಸು

12 August, 2013

ಉಜ್ಜಲಾಗದ ಹೆಜ್ಜೆ ಗುರುತು!

ಒಲವೇ,

ನೀ ಕ್ಷಣ ಮಾತ್ರ ನೆಲೆಸಿ  ನನ್ನದೆ ಮೇಲೆ ಬಿಟ್ಟು ಹೋದ ನೋವಿನ

ಹೆಜ್ಜೆಗಳ  ಛಾಯೆಯನ್ನು ಎಷ್ಟು ಉಜ್ಜಿದರೂ ಅಳಿಸಲಾಗದೇ ಹೋದೆನಲ್ಲ!

No comments:

Post a Comment