ನನ್ನ ಮನಸ್ಸು

24 July, 2013


ರಾತ್ರಿಯಿಡೀ ಅವನ ತೋಳ ಬಿಗಿದಪ್ಪಿ ಕಾವ್ಯ ರಸಧಾರೆಯಲಿ
ಮಿಂದು ಸಮಾಧಿ ಸ್ಥಿತಿ ತಲುಪಿದವಳನು ಎಚ್ಚರಿಸಿ
ವಾಸ್ತವ ದರ್ಶನ ಮಾಡಿಸಿದ ಆರ್ದ್ರ ಮುಂಜಾನೆ!

No comments:

Post a Comment