ನನ್ನ ಮನಸ್ಸು

25 June, 2013

ಮುಂಜಾವು!



ಉಸಿರೊಳು ಉಸಿರ ಬೆರೆಸಿ
ಆತ್ಮದೊಳು ಆತ್ಮವ ಸೇರಿಸಿ
ಒಲುಮೆಯ ಸಾಗರದ ಅಲೆಯೊಳು
ಕೊಚ್ಚಿಹೋದ ಒಲಿದ ಜೀವಗಳ
ಮತ್ತೆ ದಡದತ್ತ ಸೆಳೆದು
ನವಿರು ನೆನಪುಗಳಿಗೆ ಕಚಗುಳಿಯಿಡುತ್ತಾ
ಎಬ್ಬಿಸುವ ಮುಂಗಾರಿನ ಮುಂಜಾವು!



No comments:

Post a Comment