ನನ್ನ ಮನಸ್ಸು

25 June, 2013

ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ.
ನಿಮ್ಮ ಕಂದನೆಂದು ಕಾಣಿರಿ, ನನ್ನೀ ಮುದ್ದು ಕಂದನ!
ತನ್ನ ಕನಸುಗಳನ್ನು ಸಾಕಾರಗೊಳಿಸಲು ಸಿಲಿಕಾನ್ ನಗರಿಗೆ ಬರುತ್ತಿದ್ದಾನೆ ನನ್ನ ಕುವರ.

ನನ್ನೊಡೆಯನ ಅನುಗ್ರಹದೊಂದಿಗೆ ತಮ್ಮೆಲ್ಲರ ಶುಭ ಹಾರೈಕೆಗಳೂ ಅವನ ಜತೆಯಲ್ಲಿರುವುದು ಎಂದು ನಂಬುತ್ತೇನೆ.

No comments:

Post a Comment