ನನ್ನ ಮನಸ್ಸು

06 June, 2013

ನಿನ್ನ ಒಂದೇ ಒಂದು ನಗುವು ಜತನವಾಗಿ ಕಾಯ್ದಿಟ್ಟ ಅಮೂಲ್ಯ ಮನವ ಕದಿಯಿತಲ್ಲ!
       ___________________

ನೂರಾರು ಹಾಡಿಗೂ ಸೋಲದೆ ಜತನವಾಗಿ ಕಾಯ್ದಿಟ್ಟ ನನ್ನೀ
ಅಮೂಲ್ಯ ಮನವು ಈ ಹಾಡಿಗೇಕೆ ಸೋತು ತನ್ನನೊಪ್ಪಿಸಿತು!

No comments:

Post a Comment