ನನ್ನ ಮನಸ್ಸು

26 June, 2013

ನನ್ನೊಳಗಿನಿಂದ ಮೂಡಿದ ಕಾವ್ಯವೆಲ್ಲವೂ ಧನ್ಯ!

ಏಕೆನ್ನುವಿರಾ, ಅವೆಲ್ಲವೂ ನನ್ನ ಬಡಬಡಿಕೆಗಳಾಗಿದ್ದವೆನೋ ನಿಜ,

ಆದರೆ ಇದೀಗ ಒಲವಿನ ಸಾಗರಲ್ಲಿ ಮಿಂದು ಪುನೀತವಾಗಿವೆ ಎಂಬುದು ಅಷ್ಟೇ ನಿಜ!


-ರೂಮಿ ಪ್ರೇರಣೆ

No comments:

Post a Comment