ಮೆಣಸಿನ ಹೂವು ಅಂತ ಸಾಮಾನ್ಯವಾಗಿ ಕರೆಸಿಕೊಳ್ಳುವ ಈ ಹೂವು ಇದಕ್ಕಿಂತ ಹೆಚ್ಚು ಅರಳುವುದಿಲ್ಲ..ನನಗೆ ಇಂತಹ ಸಾಮಾನ್ಯ ಹೂ ಗಿಡದಲ್ಲಿಯೇ ಹೆಚ್ಚು ಆಸಕ್ತಿ. ಹೆಚ್ಚಿನ ಉಪಚಾರ, ನೀರು ಇದ್ಯಾವುದರ ಅಗತ್ಯವಿಲ್ಲದೆ ವರ್ಷವಿಡೀ ಹೂ ಕೊಟ್ಟು ಮುದವೀಯುತ್ತವೆ.
ಮುತ್ತಿನ ಮಲ್ಲಿಗೆ- ಗೊಂಚಲುಗಳಲ್ಲಿ ಅರಳುವ ಅಚ್ಚ ಬಿಳಿಯ ಈ ಹೂವಿನ ಪರಿಮಳ ಬಹಳ ಸುಗಂಧಮಯ! ನಮ್ಮ ಚೂಡಿ ಸಮಯಕ್ಕೆ ಸರಿಯಾಗಿ ಅಂದರೆ ಜುಲೈ ತಿಂಗಳಲ್ಲಿ ಹೆಚ್ಚು ಅರಳುವುದು..ಮಳೆ ಕಮ್ಮಿಯಾದ ಹಾಗೆ ಗಿಡದಲ್ಲಿ ಕಾಣುವುದು ಕಡಿಮೆಯಾಗುವುದು.
ಈ ಸಂದರ್ಭ use ಮಾಡ್ಕೊಂಡು ಒಂದು doubt ಕೇಳ್ಬಿಡ್ತೀನಿ avocado (butter fruit )ಹಣ್ಣಿಗೆ ಕನ್ನಡದಲ್ಲಿ ಏನೆಂದು ಹೇಳುವರು... ಬೆಣ್ಣೆ ಹಣ್ಣು ಅನ್ನೋದು ಸರಿಯೇ ? ನಿಮ್ಮ ಕಡೆ ಏನೆಂದು ಹೇಳುವಿರಿ ?
ಈ ಸಂದರ್ಭ use ಮಾಡ್ಕೊಂಡು ಒಂದು doubt ಕೇಳ್ಬಿಡ್ತೀನಿ
ReplyDeleteavocado (butter fruit )ಹಣ್ಣಿಗೆ ಕನ್ನಡದಲ್ಲಿ ಏನೆಂದು ಹೇಳುವರು...
ಬೆಣ್ಣೆ ಹಣ್ಣು ಅನ್ನೋದು ಸರಿಯೇ ?
ನಿಮ್ಮ ಕಡೆ ಏನೆಂದು ಹೇಳುವಿರಿ ?
ಕಿರಣ್,
ReplyDeleteಏನಪ್ಪಾ, ಈ ನಿನ್ನ ಅಕ್ಕನಿಗೆ ಎಲ್ಲವೂ ಗೊತ್ತುಂಟು ಅಂದ್ಕೊಂಡಿದ್ದಿಯಾ ಹೇಗೆ? :-))) ಅದನ್ನು ಬೆಣ್ಣೆ ಹಣ್ಣು ಅಂತ ಕರಿತಾರೆ ಅಂತ ಕಾಣುತ್ತೆ..ನನಗೂ ಸರಿಯಾಗಿ ಗೊತ್ತಿಲ್ಲ....