ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
31 January, 2013
ಹೊಸ ಆಟ ತೋರಲು ಕಾದಿರುವ ನಿಶೆ!
›
ದಿನದ ಪಾಳಿ ಮುಗಿಸಿ ರಂಗಮಂಟಪದ ಪರದೆಯ ಜಾರಿಸಿ ಅತ್ತ ರವಿ ಸರಿದನು! ಇತ್ತ ಝಗಮಗಿಸುವ ಬೆಳಕಿನಲ್ಲಿ ಹೊಸ ಆಟ ತೋರಲು ತೆರೆ ಮೇಲೇರಿಸಲು ಕಾದಿರುವ ನಿಶೆಗೆ ಸ್ವಾ...
29 January, 2013
ನೀ ನೀನಲ್ಲ.. ಮತ್ಯಾರು???
›
|| ನೀ ಗುಡಿಯಲ್ಲ, ಅರಮನೆ || || ನೀ ಕತ್ತಲೆಯಲ್ಲ, ಅಮವಾಸ್ಯೆ || || ನಾ ಗಾಯಕಿಯಲ್ಲ, ಕೋಗಿಲೆ || || ನೀ ಮಲ್ಲಿಗೆಯಲ್ಲ, ಸುಗಂಧ || || ನೀ ಅಪ್ಪಯ್ಯನಲ್ಲ, ನ...
ಮತ್ತೇರಿಸುವ ಮುಸ್ಸಂಜೆ!
›
ನಲ್ಲನ ಬರವನ್ನೇ ಕಾಯುತ್ತಿರುವ ನಲ್ಲೆಯ ಗಲ್ಲಕ್ಕೆ ರಂಗನ್ನು ಮೆತ್ತಿ ನಲ್ಲನಿಗೆ ಮತ್ತೇರಿಸುವ ಮುಸ್ಸಂಜೆ!
27 January, 2013
ನಿತ್ಯ ಕಾಯಕ ಕಾಯುವಿಕೆ!
›
ಒಲವೇ, ನಿನ್ನರಮನೆ ಹೊಳೆಯ ಆ ದಡದಲಿ ನನ್ನ ಪುಟ್ಟ ಗುಡಿ ಈ ದಡದಲಿ! ಓಲೆಯನೇ ದೋಣಿಯಾಗಿಸಿ ನಿನ್ನತ್ತ ತೇಲಿಬಿಡುವೆನು ಮರುಸಂದೇಶದ ದಾರಿ ನಿತ್ಯ ಕಾಯುವೆನು! ಅದರ...
ಅಳುದುಳಿದ ಹಿಂದಿನ ಬಂಧ ಮತ್ತೆ ಹೆಣೆದಿದೆ ಅನುಬಂಧ!
›
ಅಳುದುಳಿದ ಹಿಂದಿನ ಬಂಧ ಮತ್ತೆ ಹೆಣೆದಿದೆ ಅನುಬಂಧ! ________________________ ಒಲವೇ, ನಿನಗೂ ಅದರರಿವಿರಲಿಲ್ಲ ನನಗೂ ನಿನ್ನ ನೆರಳಿನಲ್ಲಿ ಬೆರೆತು ಹೆ...
26 January, 2013
ಮುದಕೊಡುವ ಶಶಿಯ ತೋರುವ ಸಂಜೆ!
›
ಸಣ್ಣನೆ ಬೀಸುವ ತಂಗಾಳಿಗೆ ಜೋಕಾಲಿಯಾಡುವ ತೆಂಗಿನ ಗರಿಗಳ ಎಡೆಯಿಂದ ನುಸುಳಿ, ಗವಾಕ್ಷಿಯಿಂದ ಒಳನುಗ್ಗಿ ಕ್ಷಣಕೊಂದು ಬದಲಾಗುವ ಕಪ್ಪು-ಬಿಳುಪು ಚಿತ್ತಾರವ ...
ನನ್ನ ಮಕ್ಕಳ ಡಿಸೈನ್ !
›
ನನ್ನ ಮಗಳು adobe illustratorನಲ್ಲಿ ಮಾಡಿದ್ದು! ನನ್ನ ಮಗ ತನ್ನ ಕಾಲೇಜಿನ T-shirt design ಮಾಡಿದ್ದು!
23 January, 2013
ಈ ಮುಸ್ಸಂಜೆ!
›
ಭಾವಗಳ ಗಂಟು ಬಿಚ್ಚಿ, ಒಲವಿಗೊಂದು ಓಲೆ ಬರೆಯುವ ಹೊತ್ತು ಈ ಮುಸ್ಸಂಜೆ! ************* "ಕಣ್ಣಾ ಮುಚ್ಚೇ ಕಾಡೇ ಗೂಡೇ... ಬಿಟ್ಟೇ ಬಿಟ್ಟೆ... ಕು...
ಆಗುವೆನೆನೋ ನಾ ಪರಿಣತೆ!
›
ಒಲವೇ, ನಾ ನಿತ್ಯವೂ ರಚಿಸುವ ಮಾಲೆಯಲ್ಲಿ ಬಳಸುವ ಪುಷ್ಪಗಳು ಗಂಧ ಭರಿತವೋ ಕಾಡು ಪುಷ್ಪಗಳೋ ಮೋಹಕ ಬಣ್ಣಗಳಿರುವವೋ ನಾ ಅರಿಯೆ. ಅದ ಕಟ್ಟುವ ರೀತಿ, ನೀತಿಯನೂ ...
22 January, 2013
ಹಳೆ ನೆನಪು ಮರುಕಳಿಸಿದ ಮುಸ್ಸಂಜೆ!
›
ಹಳೆ ನೆನಪು ಮರುಕಳಿಸಿದ ಮುಸ್ಸಂಜೆ! __________________________________ "ದೂದ ಪೀರೆ ಮಝ ಮದನ ಗೋಪಾಲ" ಹಾಡಿ ಬಾಲಗೋವಳನಿಗೆ ನೇವೈದ್ಯ ಮಾಡಿದ ಸಿಹ...
‹
›
Home
View web version